¡Sorpréndeme!

ಮಗನ ಅಭಿನಯದ ಬಗ್ಗೆ ಕ್ರೇಜಿಸ್ಟಾರ್ ಮಾತು | Ravichandran | Monoranjan | Filmibeat kannada

2020-03-09 945 Dailymotion

ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡುತ್ತಾನೆ. ನನಗಿಂತ ಚೆನ್ನಾಗಿ ಸಿಗರೇಟು ಸೇದುತಾನೆ. ನಾನು ಇಷ್ಟೊಂದು ಚೆನ್ನಾಗಿ ಮಾಡಿರಲಿಲ್ಲ. ನನಗಿಂತ ಏನು ಕಮ್ಮಿ ಇಲ್ಲ ಎನ್ನುವುದು ತೆರೆ ಮೇಲೆ ಕಾಣುತ್ತಿದೆ" ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಅಭಿನಯವನ್ನು ಮೆಚ್ಚಿಕೊಂಡರು.

Kannada Actor Ravichandran said that My son Manuranjan kisses better than me.